ರೋಹಿತ್ ಶರ್ಮ ಜೊತೆ ಸಾಮಾಜಿಕ ಜಾಲತಾಣದಲ್ಲಿನ ಮಾತುಕತೆಯಲ್ಲಿ ಯುವರಾಜ್ ಸಿಂಗ್ ಜಾತಿ ನಿಂದನೆ ಪದ ಬಳಕೆ ಮಾಡಿದ್ದರು.ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಕುರಿತು ಮಾತನಾಡುತ್ತಿರುವಾಗ ಯುವಿ ಭಂಗಿ ಅನ್ನೋ ಪದಕ ಬಳಕೆ ಮಾಡಿದ್ದಾರೆ..<br /><br />Yuvraj faced the wrath of many people on social media after he made a casteist remark towards Chahal while having a conversation with Rohit Sharma on Instagram.